ನಿಮಗೆ ಗೊತ್ತಿದೆಯೇ? ಈ ʻಕಾರ್ಡ್ʼ ಇದ್ರೆ ಸರ್ಕಾರದಿಂದ ಸಿಗಲಿವೆ ಈ ಸೌಲಭ್ಯಗಳು!

ಹಲೋ ಸ್ನೇಹಿತರೆ, ಸರ್ಕಾರ ದೇಶದಲ್ಲಿ ಉದ್ಯೋಗ ಇಲ್ಲದೆ ಪರದಾಡುತ್ತಿರುವ ನಾಗರಿಕರಿಗಾಗಿ ಜಾಬ್‌ ಕಾಡ್‌ ಯೋಜನೆಯನ್ನು ಜಾರಿಗೆ ತಂದಿತು. ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಡಿ, ಜಾಬ್ ಕಾರ್ಡ್ ಇರುವವರಿಗೆ 1 ವರ್ಷದಲ್ಲಿ 100 ದಿನಗಳ ಕೆಲಸವನ್ನು ನೀಡಲಾಗುತ್ತದೆ. ಹಾಗೆಯೇ ಈ ಯೋಜನೆಯಲ್ಲಿ ಇನ್ನೂ ಅನೇಕ ಸೌಲಭ್ಯಗಳು ದೊರೆಯಲಿದೆ. ಈ ಎಲ್ಲಾ ಸೌಲಭ್ಯಗಳ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Job Card

ನರೇಗಾ ಯೋಜನೆಯಡಿ, ಕಾರ್ಮಿಕರಿಗೆ ಕೆಲಸಕ್ಕಾಗಿ ಪ್ರತಿದಿನ ವೇತನವನ್ನು ನೀಡಲಾಗುತ್ತದೆ, ಅದನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಆದರೆ ಈ ಯೋಜನೆಯ ಲಾಭವನ್ನು ಜಾಬ್ ಕಾರ್ಡ್ ಹೊಂದಿರುವವರಿಗೆ ಮಾತ್ರ ನೀಡಲಾಗುತ್ತದೆ. ನರೇಗಾ ಜಾಬ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಹಲವು ಪ್ರಯೋಜನಗಳು ಸಿಗಲಿವೆ.

ಇದನ್ನು ಓದಿ: ಅನ್ನಭಾಗ್ಯ ಯೋಜನೆಯಡಿ ಹಣ ಸ್ಥಗಿತ! ಹೆಚ್ಚುವರಿ 5 ಕೆಜಿ ಅಕ್ಕಿ ವಿತರಣೆ ಒಪ್ಪಿಗೆ

ಅಭ್ಯರ್ಥಿಗಳಿಗೆ ಇಲ್ಲಿ ನೀಡಿರುವ ಯೋಜನೆಗಳ ಪ್ರಯೋಜನವನ್ನು ನೀಡಲಾಗುತ್ತದೆ.

  • ವಸತಿ ನೆರವು ಯೋಜನೆ
  • ಅಂಗವೈಕಲ್ಯ ನೆರವು ಯೋಜನೆ
  • ಅಂಗವೈಕಲ್ಯ ಪಿಂಚಣಿ ಯೋಜನೆ
  • ಕನ್ಯಾ ವಿವಾಹ ನೆರವು ಯೋಜನೆ
  • ಕಾರ್ಮಿಕರ ಗಂಭೀರ ಅನಾರೋಗ್ಯ ನೆರವು ಯೋಜನೆ
  • ಹೆರಿಗೆ ಮಗು ಮತ್ತು ಹೆಣ್ಣು ಮಕ್ಕಳ ನೆರವು ಯೋಜನೆ
  • ಮಹಾತ್ಮ ಗಾಂಧಿ ಪಿಂಚಣಿ ನೆರವು ಯೋಜನೆ
  • ಸೌರ ಶಕ್ತಿ ಬೆಂಬಲ ಯೋಜನೆ
  • ವೈದ್ಯಕೀಯ ಸೌಲಭ್ಯ ಯೋಜನೆ
  • ಕಟ್ಟಡ ಕಾರ್ಮಿಕರ ಅಂತ್ಯಕ್ರಿಯೆ ನೆರವು ಯೋಜನೆ
  • ವಸತಿ ಶಾಲಾ ಯೋಜನೆ
  • ಶೌಚಾಲಯ ನೆರವು ಯೋಜನೆ
  • ಕೌಶಲ್ಯ ಅಭಿವೃದ್ಧಿ ತಾಂತ್ರಿಕ ಪ್ರಮಾಣೀಕರಣ ಮತ್ತು ಉನ್ನತೀಕರಣ ಯೋಜನೆ

ಇತರೆ ವಿಷಯಗಳು:

ರಾಜ್ಯದ ಜನತೆಗೆ ಶಾಕಿಂಗ್‌ ಸುದ್ದಿ: ನೀರಿನ ದರ ದಿಢೀರ್ ಹೆಚ್ಚಳ!

ಪಡಿತರ ಚೀಟಿದಾರರಿಗೆ ಸಂತಸದ ಸುದ್ದಿ.. ಕೇಂದ್ರದ ಸಂಚಲನದ ನಿರ್ಧಾರ!

Leave a Reply

Your email address will not be published. Required fields are marked *

rtgh