ಹಲೋ ಸ್ನೇಹಿತರೇ, ಎಲ್ಲಾ ಬ್ರ್ಯಾಂಡ್ ಗಳ 180 ML ಮದ್ಯದ ಬಾಟಲಿಗಳಿಗೆ ಇದೀಗ ಕೇವಲ ರೂಪಾಯಿ 99 ಗರಿಷ್ಠ ದರವನ್ನು ನಿಗದಿಪಡಿಸಲಾಗಿದೆ. ಹೊಸ ಮದ್ಯದ ನೀತಿ ಜಾರಿಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಇನ್ನೇನು ಕೆಲವೇ ದಿನದಲ್ಲಿ ಕರ್ನಾಟಕಕ್ಕೂ ಕೂಡ ಬರು್ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಎಲ್ಲಾ ಬ್ರ್ಯಾಂಡ್ ಗಳ 180 ಎಂಎಲ್ ಮದ್ಯದ ಬಾಟಲಿಗಳಿಗೆ ಕೇವಲವಾರು 99 ರೂಪಾಯಿ ಗರಿಷ್ಠ ದರವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಮೂಲಕವಾಗಿ ನೀವು ದರವನ್ನು ತಿಳಿದುಕೊಳ್ಳಬಹುದಾಗಿದೆ.
ಇದನ್ನೂ ಓದಿ: ಎಸ್‌ಬಿಐ ಭರ್ಜರಿ ಆಫರ್.!! ತಿಂಗಳಿಗೆ 10 ಸಾವಿರದಿಂದ 5 ಲಕ್ಷ ಗಳಿಸಿ
ಪ್ರತಿಯೊಬ್ಬ ಗ್ರಾಹಕನಿಗೂ ಕೈಗೆಟುಕುವ ದರದಲ್ಲಿ ಗುಣಮಟ್ಟದ ಮದ್ಯವು ಸಿಗಬೇಕು ಎನ್ನುವ ಉದ್ದೇಶದಿಂದ ನೂತನವಾದ ಮದ್ಯ ನೀತಿಯನ್ನು ಜಾರಿಗೆ ಒಪ್ಪಿಗೆ ಸೂಚಿಸಲಾಗಿದೆ. ಆಂಧ್ರಪ್ರದೇಶದಲ್ಲಿರುವ 3736 ಚಿಲ್ಲರೆ ಮದ್ಯ ಮಾರಾಟದ ಮಳಿಗೆಗಳಲ್ಲಿ ಶೇಕಡವಾದ 10ರಷ್ಟು ಕಳ್ಳು ತೆಗೆಯುವ ಸಮುದಾಯದವರಿಗೆ ನೀಡಲಾಗುವುದು. ಆನ್ಲೈನ್ ಲಾಟರಿಯ ವ್ಯವಸ್ಥೆ ಮೂಲಕವಾಗಿ ಇವುಗಳನ್ನು ಹಂಚಿಕೆ ಮಾಡಲಾಗುವುದು.
ಇತರೆ ವಿಷಯಗಳು:
20 ಲಕ್ಷ ಬಿಪಿಎಲ್, ಅಂತ್ಯೋದಯ ಕಾರ್ಡ್‌ಗೆ ಕಡಿವಾಣ!
ಈ ಹಳೆಯ ವಸ್ತುಗಳು ನಿಮ್ಮ ಬಳಿ ಇದ್ರೆ ಗುಡ್ ನ್ಯೂಸ್! ಕನಿಷ್ಠ ಬೆಲೆಯಲ್ಲಿ ಖರೀದಿಗೆ ಆದೇಶ