ಬ್ಯಾಂಕ್ ಆಫ್ ಬರೋಡಾ 627 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಡೈರೆಕ್ಟ್ ಲಿಂಕ್ ಇಂದೇ ಅರ್ಜಿ ಸಲ್ಲಿಸಿ.

Bank Of Baroda Recruitment 2024: ನಮಸ್ಕಾರ ಕರ್ನಾಟಕ, ಬ್ಯಾಂಕ್ ಆಫ್ ಬರೋಡಾ ಸಂಸ್ಥೆಯಲ್ಲಿ ಒಟ್ಟು 627 ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಿದ್ದಾರೆ. ಈ ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸುವುದು?, ಮತ್ತು ಇತರ ಸಂಪೂರ್ಣ ಮಾಹಿತಿ ಇಲ್ಲಿದೆ ಕೊನೆವರೆಗೂ ನೋಡಿ.

ಇಲಾಖೆ ಹೆಸರುಬ್ಯಾಂಕ್ ಆಫ್ ಬರೋಡಾ ( Bank Of Baroda )
ಹುದ್ದೆಗಳ ಸಂಖ್ಯೆ627 ಹುದ್ದೆಗಳು
ಹುದ್ದೆಗಳ ಹೆಸರುವಿವಿಧ ಹುದ್ದೆಗಳು
ಉದ್ಯೋಗ ಸ್ಥಳಭಾರತ
ಅಪ್ಲಿಕೇಶನ್ ಮೋಡ್ಆನ್ಲೈನ

ಶೈಕ್ಷಣಿಕ ಅರ್ಹತೆ ವಿವರ:

ಆಸಕ್ತ ಅಭ್ಯರ್ಥಿಯು BE B.Tech/ ಪದವೀಧರ/ ಪದವಿ/ ಡಿಪ್ಲೊಮಾ/ CA/ CFA/ B.Sc – IT ಅರ್ಹತೆಗಳನ್ನು ಹೊಂದಿರಬೇಕು ಎಂದು ಸಂಸ್ಥೆಯು ತಿಳಿಸಿದೇ.

ಸಂಬಳದ ವಿವರ:

ಬ್ಯಾಂಕ್ ಆಫ್ ಬರೋಡಾ ಅಧಿಕೃತ ಅಧಿಸೂಚನೆಯ ಪ್ರಕಾರ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 64,820–67,160 ಸಂಬಳವನ್ನು ನೀಡಲಾಗುವುದು.

ವಯೋಮಿತಿ ವಿವರ:

  • ಕನಿಷ್ಠ ವಯಸ್ಸು: 22
  • ಗರಿಷ್ಠ ವಯಸ್ಸು: 45

ವಯೋಮಿತಿ ಸಡಿಲಿಕೆ:

  • OBC ಅಭ್ಯರ್ಥಿಗಳಿಗೆ: 03 ವರ್ಷ
  • SC/ST ಅಭ್ಯರ್ಥಿಗಳಿಗೆ: 05 ವರ್ಷ

ಅರ್ಜಿ ಶುಲ್ಕ:

  • OBC ಅಭ್ಯರ್ಥಿಗಳಿಗೆ: ರೂ. 600/- ರೂ.
  • SC/ST/ PWD/ ಸ್ತ್ರೀ: ರೂ. 100/- ರೂ.
  • ಪಾವತಿಯ ವಿಧಾನ: ಆನ್ಲೈನ ಮುಖಾಂತರ

ಆಯ್ಕೆ ವಿಧಾನದ ವಿವರ:

  • ಲಿಖಿತ ಪರೀಕ್ಷೆ ಮತ್ತು ಸಂದರ್ಶನ
  • ಡಾಕ್ಯುಮೆಂಟ್ ಗಳ ಪರಿಶೀಲನೆ

ಪ್ರಮುಖ ದಿನಾಂಕಗಳು:

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 12/07/2024.

ಪ್ರಮುಖ ಅರ್ಜಿ ಸಲ್ಲಿಸುವ ಲಿಂಕ್:

Apply online Click here

Leave a Reply

Your email address will not be published. Required fields are marked *

rtgh