ಜನಸಾಮಾನ್ಯರಿಗೆ ಕೇಂದ್ರ ಸರ್ಕಾರದಿಂದ ಶಾಕಿಂಗ್‌ ಸುದ್ದಿ! ಅಡುಗೆ ಎಣ್ಣೆ ಬೆಲೆ ಏರಿಕೆ ಘೋಷಣೆ

ಹಲೋ ಸ್ನೇಹಿತರೆ, ಬೆಲೆ ಏರಿಕೆ ಪಟ್ಟಿಗೆ ಮತ್ತೆ ಇನ್ನೊಂದು ದಿನನಿತ್ಯದ ವಸ್ತು ಸೇರ್ಪಡೆಯಾಗಲಿದೆ. ದೇಶದಲ್ಲಿ ಅಡುಗೆ ಎಣ್ಣೆ ಬೆಲೆಯಲ್ಲಿ ಏರಿಕೆಯಾಗಲಿದೆ. ಕಚ್ಚಾ ತೈಲ ಮತ್ತು ಸಂಸ್ಕರಿಸಿದ ಅಡುಗೆ ಎಣ್ಣೆಯ ಮೇಲಿನ ಆಮದು ಸುಂಕವನ್ನು ಶೇಕಡಾ 20 ರಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು. ಈ ನಿರ್ಧಾರದಿಂದ ದೇಶದಲ್ಲಿ ತಾಳೆ ಎಣ್ಣೆ, ಸೋಯಾ ಎಣ್ಣೆ, ಸೂರ್ಯಕಾಂತಿ ಎಣ್ಣೆ ಬೆಲೆ ಹೆಚ್ಚಾಗಲಿದೆ.

Cooking oil price hike

ಮೊದಲು ಕಚ್ಚಾ ಸೋಯಾ, ಸೂರ್ಯಕಾಂತಿ ಮತ್ತು ತಾಳೆ ಎಣ್ಣೆಗಳ ಮೇಲೆ ಯಾವುದೇ ಕಸ್ಟಮ್ಸ್ ಸುಂಕ ಇರಲಿಲ್ಲ. ಈಗ 20 ರಷ್ಟು ಕಸ್ಟಮ್ಸ್ ಸುಂಕವನ್ನು ವಿಧಿಸಲಾಗಿದೆ.

ಈ ಹಿಂದೆ, ಸಂಸ್ಕರಿಸಿದ ತಾಳೆ ಎಣ್ಣೆ, ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯ 12.5 ಪ್ರತಿಶತದಷ್ಟು ಆಮದು ಸುಂಕ ನೀಡಲಾಗುತ್ತಿತ್ತು. ಈಗ ಈ ತೈಲಗಳ ಮೇಲೆ ಶೇ.32.5ರಷ್ಟು ಆಮದು ಸುಂಕ ವಿಧಿಸಲಾಗುವುದು. ಒಟ್ಟಾರೆಯಾಗಿ, ಕಚ್ಚಾ ತೈಲದ ಮೇಲಿನ ಸುಂಕವು ಶೇಕಡಾ 5.5 ರಿಂದ ಶೇಕಡಾ 27.5 ಕ್ಕೆ ಮತ್ತು ಸಂಸ್ಕರಿಸಿದ ತೈಲದ ಮೇಲಿನ ಸುಂಕವು ಶೇಕಡಾ 13.75 ರಿಂದ ಶೇಕಡಾ 35.75 ಕ್ಕೆ ಹೆಚ್ಚಿಸಲಾಗಿದೆ.

ಇದನ್ನು ಓದಿ: ಧನ್ಯಶ್ರೀ ಯೋಜನೆ: ಮಹಿಳೆಯರ ಸ್ವ-ಉದ್ಯೋಗ ಪ್ರಾರಂಭಕ್ಕೆ ₹30,000 ಸಬ್ಸಿಡಿ!

ಹೊಸ ಬೆಲೆಯೂ ಸೆಪ್ಟೆಂಬರ್ 14 ರಿಂದ ಜಾರಿಗೆ ಬರಲಿದ್ದೂ. ಸರಕಾರದ ಈ ನಿರ್ಧಾರದಿಂದ ಈ ತೈಲಗಳ ಬೆಲೆಯಲ್ಲಿ ಹೆಚ್ಚಳವಾಗಲಿದ್ದು, ಬೇಡಿಕೆ ಕಡಿಮೆಯಾಗಲಿದೆ.

ಇತರೆ ವಿಷಯಗಳು:

ಗ್ಯಾರಂಟಿ ಮೂಲಕ ಪ್ರತೀ ಕುಟುಂಬದ ಖಾತೆಗೆ 60,000! ನಿಮಗೆ ಸಿಗ್ತಾ ಇಲ್ವಾ ತಕ್ಷಣ ಹೀಗೆ ಮಾಡಿ

ಕುರಿ, ಕೋಳಿ, ಹಂದಿ ಸಾಕಣೆ ಬ್ಯುಸಿನೆಸ್‌ ಆರಂಭಕ್ಕೆ ಸಬ್ಸಿಡಿ! 10 ಲಕ್ಷ ವೆಚ್ಚಕ್ಕೆ ಸಿಗಲಿದೆ 5 ಲಕ್ಷ ಸಬ್ಸಿಡಿ

Leave a Reply

Your email address will not be published. Required fields are marked *

rtgh