ಉಚಿತ ಹೊಲಿಗೆ ಯಂತ್ರ ಯೋಜನೆ 2024, ಇಂದೇ ಈ ಕಚೇರಿಗೇ ಭೇಟಿ ನೀಡಿ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಿ.

ನಮಸ್ಕಾರ ಕರ್ನಾಟಕ, ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಲು ಅರ್ಜಿ ಆಹ್ವಾನ, ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಸರ್ಕಾರದ ಈ ಒಂದು ಯೋಜನೆ ಅಡಿಯಲ್ಲಿ ಮಹಿಳೆ ಹಾಗೂ ಪುರುಷರಿಬ್ಬರಿಗೂ ಉಚಿತ ಹೊಲಿಗೆ ಯಂತ್ರ ಸಿಗಲಿದೆ, ನೀವು ಹೇಗೆ ಅರ್ಜಿ ಸಲ್ಲಿಸುವದು ಎಂಬ ಸಂಪೂರ್ಣ ಮಾಹಿತಿ.

ಹಾಗಾದ್ರೆ ನಾವು ಕೂಡ ಅರ್ಜಿ ಸಲ್ಲಿಸಿ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಬೇಕು ಎಂದಾದರೆ ನೀವು ಈ ಒಂದು ಚಿಕ್ಕ ಕೆಲಸ ಮಾಡಿ ಈ ಲೇಖನ ಪ್ರಾರಂಭದಿಂದ ಕೊನೆವರೆಗೂ ಓದಿ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ ಹೇಗೆ ಅರ್ಜಿ ಸಲ್ಲಿಸಬೇಕು ಅರ್ಹತೆಗಳೇನು ಎಂಬುದರ ಬಗ್ಗೆ ತಿಳಿಸಲಾಗಿದೆ ತಪ್ಪದೆ ಗಮನಕೊಟ್ಟು ಲೇಖನ ಸಂಪೂರ್ಣವಾಗಿ ಓದಿ.

ಈ ಯೋಜನೆಯಿಂದಾಗುವ ಲಾಭಗಳೇನು..?

ಈ ಉಚಿತ ಹೊಲಿಗೆ ಯಂತ್ರ ಪಡೆದುಕೊಳ್ಳಬೇಕಾದರೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿ ಅರ್ಜಿ ಸಲ್ಲಿಸಬೇಕಾಗುತ್ತದೆ ಅಷ್ಟೇ ಅಲ್ಲದೆ 7 ದಿನ ತರಬೇತಿ ನಡೆಸಲಾಗುತ್ತದೆ ನೀವು ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ಟೂರ್ಗೆ ಕರಗಿಸಬೇಕಾದರೆ ನಿಮಗೆ ಪ್ರಧಾನ ಮಂತ್ರಿ ಬಿಸ್ಕ ಕರ್ಮ ಯೋಜನೆ ಅಡಿ 15,000ಗಳನ್ನ ಉಚಿತವಾಗಿ ನೀಡುತ್ತಾರೆ.

ಕೌಶಲ್ಯ ತರಬೇತಿ: ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿ ಕೌಶಲ್ಯ ತರಬೇತಿ ಅಡಿಯಲ್ಲಿ ಐದರಿಂದ ಏಳು ದಿನಗಳವರೆಗೆ ಕೌಶಲ್ಯ ತರಬೇತಿ ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಸಲು ಯಾರು ಅರ್ಹರು..?

  • ಮೀನುಗಾರರು
  • ಕುಲುಮೆ ಮಾಡುವವರು
  • ಮಡಿವಾಳರು
  • ಅಕ್ಕಸಾಲಿಗ
  • ಬೊಂಬೆ ತಯಾರಕರು
  • ಹೂಮಾಲೆ ಕಟ್ಟುವವರು
  • ಪಾದರಕ್ಷೆ ಮಾಡುವವರು
  • ಟೈಲರಿಂಗ್ ಮಾಡುವವರು
  • ಬುಟ್ಟಿ ಎಣಿಯುವವರು
  • ಶಿಲ್ಪಿಗಳು
  • ಬಡಿಗರು
  • ಧೋನಿ ತಯಾರುಕರು
  • ಕುಂಬಾರಿಕರು

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು..?

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಜಾತಿ ಆದಾಯ ಪ್ರಮಾಣ ಪತ್ರ
  • ವೃತ್ತಿಪರವಣಿಗೆ ಪತ್ರ
  • ಮೊಬೈಲ್ ಸಂಖ್ಯೆ
  • ಬ್ಯಾಂಕ್ ಖಾತೆ
  • ಲಿವರ್ ಕಾರ್ಡ್ ನಿಮ್ಮ ಹತ್ತಿರ ಇದ್ದರೆ ಮಾತ್ರ ಬೇಕಾಗುತ್ತೆ.

ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್:

Apply OnlineClick here

ಇತರೆ ವಿಷಯಗಳು :

ರಾಜ್ಯದ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ, ಕೇಂದ್ರ ಸರ್ಕಾರದ ಈ ಹೊಸ ಯೋಜನೆಯಡಿ ಸಿಗಲಿದೆ ಪ್ರತಿತಿಂಗಳು 8 ಸಾವಿರದಷ್ಟು ವೇತನ.

ಚಿನ್ನದ ಗ್ರಾಹಕರಿಗೆ ಗುಡ್ ನ್ಯೂಸ್, ಐದು ದಿನಗಳ ಬಳಿಕ ಇಳಿಕೆಯಾದ ಚಿನ್ನದ ಬೆಲೆ, 1 ಗ್ರಾಂ ಗೋಲ್ಡ್ ಬೆಲೆ ಮಾಹಿತಿ ಇಲ್ಲಿದೆ.

ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, 7ನೇ ರಾಜ್ಯ ವೇತನ ಆಯೋಗ ಜಾರಿಯಾದ್ರೆ ವೇತನ ಎಷ್ಟು ಹೆಚ್ಚಾಗಲಿದೆ?

Leave a Reply

Your email address will not be published. Required fields are marked *

rtgh