ಚಿನ್ನ, ಬೆಳ್ಳಿ ದರ ಸತತ ಇಳಿಕೆ! ಚಿನ್ನದ ದರ 7,000 ರೂ ಕುಸಿತ

ಹಲೋ ಸ್ಬೇಹಿತರೆ, ಚಿನ್ನ ಮತ್ತು ಬೆಳ್ಳಿ ಬೆಲೆ ಸತತವಾಗಿ ಕುಸಿಯುತ್ತಿದೆ. ಇಂದು ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 10 ರೂಪಾಯಿ ಇಳಿಕೆಯಾಗಿದೆ. ಬೆಳ್ಳಿ ಬೆಲೆಯೂ ಇಳಿಕೆಯಾಗಿದೆ. ಚಿನ್ನದ ಬೆಲೆ 7 ಸಾವಿರ ರೂ. ಮುಂಬೈನಲ್ಲಿ ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ 14 ಪೈಸೆ ಇಳಿಕೆಯಾಗಿದೆ. ಚೆನ್ನೈ, ಮತ್ತು ಕೇರಳದಲ್ಲಿ ಪ್ರತಿ ಗ್ರಾಂಗೆ ರೂ 10 ಪೈಸೆ ಕಡಿಮೆಯಾಗಿದೆ. ಬೆಂಗಳೂರಿನಲ್ಲಿ 20 ಪೈಸೆ ಕಡಿಮೆಯಾಗಿದೆ.

Gold price

ವಿದೇಶಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಭಾರತದಲ್ಲಿ ಪ್ರಸ್ತುತ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ.66,950 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ರೂ.73,040 ಆಗಿದೆ. 100 ಗ್ರಾಂ ಬೆಳ್ಳಿಯ ಬೆಲೆ 8,700 ರೂ. ಬೆಂಗಳೂರಿನಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 66,950 ರೂ., ಬೆಳ್ಳಿ ಬೆಲೆ 100 ಗ್ರಾಂಗೆ 8,500 ರೂ.

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ :

  • 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 66,950 ರೂ
  • 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 73,040 ರೂ
  • 10 ಗ್ರಾಂ ಬೆಳ್ಳಿ ಬೆಲೆ 870 ರೂ
  • ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ:
  • 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 66,950 ರೂ
  • 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 73,040 ರೂ
  • 10 ಗ್ರಾಂ ಬೆಳ್ಳಿ ಬೆಲೆ 850 ರೂ

ಇದನ್ನು ಓದಿ: ಅಕ್ರಮ -ಸಕ್ರಮ ಜಮೀನು! ರಾಜ್ಯದ ರೈತರಿಗೆ ಮತ್ತೊಂದು ಸಿಹಿ ಸುದ್ದಿ

ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂಗೆ):

  • ಬೆಂಗಳೂರು: 66,950 ರೂ
  • ಚೆನ್ನೈ: 66,950 ರೂ
  • ಮುಂಬೈ: 66,950 ರೂ
  • ದೆಹಲಿ: 67,100 ರೂ
  • ಕೋಲ್ಕತ್ತಾ: 66,950 ರೂ
  • ಕೇರಳ: 66,950 ರೂ
  • ಅಹಮದಾಬಾದ್: 67,000 ರೂ
  • ಜೈಪುರ: 67,100 ರೂ
  • ಲಕ್ನೋ: 67,100 ರೂ
  • ಭುವನೇಶ್ವರ: 66,950 ರೂ

ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ (100 ಗ್ರಾಂಗೆ):

  • ಬೆಂಗಳೂರು: 8,500 ರೂ
  • ಚೆನ್ನೈ: 9,200 ರೂ
  • ಮುಂಬೈ: 8,700 ರೂ
  • ದೆಹಲಿ: 8,700 ರೂ
  • ಕೋಲ್ಕತ್ತಾ: 8,700 ರೂ
  • ಕೇರಳ: 9,200 ರೂ
  • ಅಹಮದಾಬಾದ್: 8,700 ರೂ
  • ಜೈಪುರ: 8,700 ರೂ
  • ಲಕ್ನೋ: 8,700 ರೂ
  • ಭುವನೇಶ್ವರ: 9,200 ರೂ

ಈ ವರ್ಷದ ಅಂತ್ಯದ ವೇಳೆಗೆ ಚಿನ್ನದ ಬೆಲೆ 70,000 ರೂಪಾಯಿ ದಾಟಬಹುದು ಎಂದು ತಜ್ಞರು ಅಂದಾಜಿಸಿದ್ದರು. ಆದರೆ, ವರ್ಷದ ಮಧ್ಯದಲ್ಲಿ ಬೆಲೆ ಆ ಮಿತಿಯನ್ನು ದಾಟಿದೆ.

ಇತರೆ ವಿಷಯಗಳು:

ಶಿಕ್ಷಕರ ದಿನಾಚರಣೆಯಂದೇ ಶಿಕ್ಷಕರಿಗೆ CM ನೀಡಿದ್ರೂ ಗುಡ್ ನ್ಯೂಸ್!

ಅಕ್ಟೋಬರ್ ನಿಂದಲೇ BPL ಕಾರ್ಡ್ದಾರರಿಗೆ ನೂತನ ಯೋಜನೆ ಜಾರಿ!

Leave a Reply

Your email address will not be published. Required fields are marked *

rtgh