ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್, ಮನೆ ಬದಲಾಯಿಸಿದ ನಂತರವೂ ಉಚಿತ ವಿದ್ಯುತ್‌ ಸೌಲಭ್ಯ ಪಡೆಯಲು ಈ ಒಂದು ಕೆಲಸ ಮಾಡಿ.

ನಮಸ್ಕಾರ ಕರ್ನಾಟಕ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದು ‘ಗೃಹಜ್ಯೋತಿ’ ಸದ್ಯಕ್ಕೆ ಒಂದು ವರ್ಷದನ್ನು ಮುಗಿಸಿದೆ. ಈ ಸಂದರ್ಭದಲ್ಲಿ, ಇಂಧನ ಇಲಾಖೆಯು ಗೃಹಜ್ಯೋತಿ ಗ್ರಾಹಕರಿಗೆ ಮನೆ ಬದಲಾಯಿಸಿದ ನಂತರವೂ ಉಚಿತ ವಿದ್ಯುತ್‌ ಸೌಲಭ್ಯವನ್ನು ಮುಂದುವರಿಸಲು ಅವಕಾಶ ಕಲ್ಪಿಸಿದೆ.

ಹಳೆಯ ಮನೆಯ ಆರ್‌ಆರ್‌ ಸಂಖ್ಯೆಯನ್ನು ಡಿ-ಲಿಂಕ್‌ ಮಾಡುವುದರ ಮೂಲಕ, ಹೊಸ ಮನೆಯ ಸಂಖ್ಯೆಯನ್ನು ಲಿಂಕ್‌ ಮಾಡಬಹುದು, ಇದರಿಂದ ನೀವು ಗೃಹಜ್ಯೋತಿ ಸೌಲಭ್ಯವನ್ನು ಪಡೆಯಬಹುದು.

ನೀವು https://sevasindhu.karnataka.gov.in/…/GetAadhaarData.aspx ವೆಬ್‌ಸೈಟ್‌ ಮೂಲಕ ಆರ್‌ಆರ್‌ ಸಂಖ್ಯೆಯನ್ನು ಡಿ-ಲಿಂಕ್‌ ಮಾಡಬಹುದು. ವೆಬ್‌ಸೈಟ್‌ ಓಪನ್‌ ಆಗದಿದ್ದರೆ, Cache Memory ಅನ್ನು ಕ್ಲಿಯರ್‌ ಮಾಡಿ ಪುನಃ ಲಿಂಕ್‌ ಮಾಡಿ ಸೇವೆಯನ್ನು ಪಡೆಯಬಹುದು.

ಮನೆ ಬದಲಾಯಿಸುವಾಗ, ನೀವು ಹಿಂದಿನ ಮನೆಯಲ್ಲಿ ವಾಸವಾಗಿದ್ದವರ ಆಧಾರ್‌ ಸಂಖ್ಯೆಯೊಂದಿಗೆ ಆರ್‌ಆರ್‌ ನಂಬರ್‌ ಲಿಂಕ್‌ ಆಗಿದೆಯೇ ಅಥವಾ ಅವರು ಡಿ-ಲಿಂಕ್‌ ಮಾಡಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು. ಇದಿಲ್ಲದಿದ್ದರೆ, ನೀವು ಡಿ-ಲಿಂಕ್‌ ಮಾಡಿ ಹೊಸ ಆರ್‌ಆರ್‌ ನಂಬರ್‌ಗೆ ಆಧಾರ್‌ ಲಿಂಕ್‌ ಮಾಡಬೇಕು.

ಇತರೆ ವಿಷಯಗಳು:

ಗೃಹಲಕ್ಷ್ಮಿ 11 ಮತ್ತು 12ನೇ ಕಂತಿನ DBT ಪೇಮೆಂಟ್! ಮೊಬೈಲ್ ನಲ್ಲಿ ಈ ರೀತಿ ಚೆಕ್ ಮಾಡಿಕೊಳ್ಳಿ

ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, PUC ಪಾಸ್ ಆದವರಿಗೆ ಸಿಗಲಿದೆ 20 ಸಾವಿರ ಸ್ಕಾಲರ್ಶಿಪ್.

Leave a Reply

Your email address will not be published. Required fields are marked *

rtgh