ಗೃಹಲಕ್ಷ್ಮಿ ಯೋಜನೆಯ ಮಹತ್ವದ ಮಾಹಿತಿ, ಈ ಜಿಲ್ಲೆಯವರಿಗೆ ಮೊದಲು ಹಣ ಜಮಾ ಆಗಲಿದೆ.

ನಮಸ್ಕಾರ ಕರ್ನಾಟಕ, ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣವನ್ನು ಈ ಜಿಲ್ಲೆಯ ಮಹಿಳೆಯರಿಗೆ ಮೊದಲಿಗೆ ಬಿಡುಗಡೆ ಮಾಡಲಾಗುವುದು. ಈ ಲೇಖನದಲ್ಲಿ ನೀವು ಸಂಪೂರ್ಣವಾದ ಮಾಹಿತಿಯನ್ನು ಪಡೆಯಬಹುದು.

ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣವನ್ನು ಪಡೆಯಲು ಹಲವರು ಈಗಾಗಲೇ ಅರ್ಹರಾಗಿದ್ದಾರೆ, ಆದರೆ ಇನ್ನೂ ಹಲವರಿಗೆ ಈ ಹಣ ಜಮಾ ಆಗಿಲ್ಲ. ಈ ಯೋಜನೆಯ ಹಣವನ್ನು ನಾಲ್ಕು ಹಂತಗಳಲ್ಲಿ ಫಲಾನುಭವಿಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಇಲ್ಲಿದೆ ಇದರ ಸಂಪೂರ್ಣ ವಿವರ.

ಹಣ ಬಿಡುಗಡೆ ಪ್ರಕ್ರಿಯೆ:

ಸಾಮಾಜಿಕ ಮಾಧ್ಯಮಗಳಿಂದ ಬಂದ ವರದಿಯ ಪ್ರಕಾರ, ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ 4000 ರೂಪಾಯಿ ಹಣವನ್ನು ಕೆಲವು ಜಿಲ್ಲೆಗಳಲ್ಲಿ ವಿಂಗಡಿಸಿ ಜಮೆ ಮಾಡಲಾಗುತ್ತಿದೆ. ಲಕ್ಷ್ಮಿ ಹೆಬ್ಬಾಳಕರ್ ಅವರ ಪ್ರಕಾರ, ನಾಳೆ ಒಟ್ಟು 1000 ರೂಪಾಯಿ ಹಣ ಜಮಾ ಆಗಲಿದೆ.

ಮೊದಲು ಹಣ ಜಮಾ ಆಗುವ ಜಿಲ್ಲೆಗಳು:

ಬೆಂಗಳೂರು ಗ್ರಾಮಾಂತರ
ಬೆಂಗಳೂರು ಉತ್ತರ
ಬೆಂಗಳೂರು ಕೇಂದ್ರ
ರಾಮನಗರ
ಬೆಂಗಳೂರು ದಕ್ಷಿಣ
ಚಿತ್ರದುರ್ಗ
ದಾವಣಗೆರೆ
ಶಿವಮೊಗ್ಗ
ಕೋಲಾರ
ಚಿಕ್ಕಬಳ್ಳಾಪುರ

ಎರಡನೇ ಹಂತದಲ್ಲಿ ಹಣ ಜಮಾ ಆಗುವ ಜಿಲ್ಲೆಗಳು:

ಗದಗ
ಉತ್ತರ ಕನ್ನಡ
ಹಾವೇರಿ
ಧಾರವಾಡ
ವಿಜಯಪುರ
ಬಾಗಲಕೋಟೆ
ಬೆಳಗಾವಿ

ಮೂರನೇ ಹಂತದಲ್ಲಿ ಹಣ ಜಮಾ ಆಗುವ ಜಿಲ್ಲೆಗಳು:

ಬಳ್ಳಾರಿ
ಕೊಪ್ಪಳ
ಬೀದರ್
ಯಾದಗಿರಿ
ರಾಯಚೂರು
ಕಲಬುರ್ಗಿ

ಚೊಟ್ಟನೆಯ ಹಂತದಲ್ಲಿ ಹಣ ಜಮಾ ಆಗುವ ಜಿಲ್ಲೆಗಳು:

ಚಿಕ್ಕಮಗಳೂರು
ಹಾಸನ
ದಕ್ಷಿಣ ಕನ್ನಡ
ಚಾಮರಾಜನಗರ
ಕೊಡಗು
ಮೈಸೂರು
ಮಂಡ್ಯ
ಉಡುಪಿ

ಗೃಹಲಕ್ಷ್ಮಿ ಯೋಜನೆಯ 11 ಮತ್ತು 12ನೇ ಕಂತಿನ ಹಣವನ್ನು ನಾಲ್ಕು ಹಂತಗಳಲ್ಲಿ ವಿಂಗಡಿಸಿ ಫಲಾನುಭವಿಗಳಿಗೆ ಜಮಾ ಮಾಡಲಾಗುತ್ತದೆ. ಜೂನ್ ಮತ್ತು ಜುಲೈ ತಿಂಗಳ ಬಾಕಿ ಇರುವ 4000 ರೂಪಾಯಿ ಹಣವನ್ನು ಕೆಲವು ಜಿಲ್ಲೆಗಳಲ್ಲಿ ಒಂದೇ ಬಾರಿಗೆ 6000 ರೂಪಾಯಿ ಸಹ ಜಮಾ ಮಾಡುವ ಸಾಧ್ಯತೆ ಇದೆ.

ನಿಮ್ಮ ಜಿಲ್ಲೆಯಲ್ಲಿ ಈ ಯೋಜನೆಯ ಹಣ ಯಾವ ಹಂತದಲ್ಲಿ ಜಮಾ ಆಗುತ್ತದೆ ಎಂಬುದನ್ನು ಈ ಪಟ್ಟಿ ನೋಡಿ ತಿಳಿದುಕೊಳ್ಳಬಹುದು.

ಇತರೆ ವಿಷಯಗಳು :

ಪೋಸ್ಟ್ ಆಫೀಸ್‌ ಯೋಜನೆಯಲ್ಲಿ 1 ಲಕ್ಷ ಹೂಡಿಕೆ ಮಾಡಿ, ಈ ಯೋಜನೆಯಿಂದ ಡಬಲ್‌ ಬಡ್ಡಿ ಪಡೆಯಿರಿ.

ಕೇಂದ್ರ ಸರ್ಕಾರದಿಂದ ಸಿಗಲ್ಲಿದೆ ಉಚಿತ ಮನೆ, ಈ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಮನೆ ಪಡೆಯಿರಿ.

ಮಹಿಳೆಯರು ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.

Leave a Reply

Your email address will not be published. Required fields are marked *

rtgh