16 ಸಾವಿರಕ್ಕೂ ಅಧಿಕ ಗೃಹಲಕ್ಷ್ಮಿಯರಿಗೆ GST ಶಾಕ್: ಇನ್ಮುಂದೆ ಇವರಿಗೆ ಹಣ ಬರಲ್ಲ!

ಗೃಹಲಕ್ಷ್ಮಿ ಯೋಜನರ ಮೂಲಕ ನೊಂದಾಯಿಸಲ್ಪಟ್ಟ ರಾಜ್ಯದ 16 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು GST ತಾಂತ್ರಿಕ ಕಾರಣಗಳಿಂದ ಯೋಜನೆಯಿಂದ ಲಾಭ ಪಡೆಯುವಲ್ಲಿ ವಂಚಿತರಾಗಿದ್ದಾರೆ.

Gruhalakshmi Scheme Details Kannada

ಪತಿ & ಮಕ್ಕಳ ಕಾರಣದಿಂದಾಗಿ ಯಜಮಾನಿಯರು ಫಲಾನುಭವಿಯ ಪಟ್ಟಿಯಿಂದ ಹೊರಗುಳಿಯುವಂತಾಗಿದೆ. ಈ ಸಮಸ್ಯೆಗಳನ್ನು ಬಗೆಹರಿಸುವಂತೆ ರಾಜ್ಯ ಸರ್ಕಾರದ ಆದಾಯ ತೆರಿಗೆ ಇಲಾಖೆಗೆ ಸೂಚನೆಯನ್ನು ನೀಡಿದೆ. ಹೀಗಾಗಿ ನಿಜವಾದ GST ಪಾವತಿದಾರರು ಯಾರು ಎನ್ನುವುದನ್ನು ಪತ್ತೆ ಹಚ್ಚಲು ಆದಾಯ ತೆರಿಗೆಯ ಇಲಾಖೆಯು ಕ್ರಮವನ್ನು ಕೈಗೊಂಡಿದೆ.

ಬೆಳೆ ಸಾಲವನ್ನು ಹೊರತಾಗಿಯು ವೈಯಕ್ತಿಕ ಸಾಲ, ವಾಹನ ಸಾಲ ಇತರೆ ಕಾರಣಗಳಿಗೆ ರೇಷನ್‌ ಕಾರ್ಡ್ ಹೊಂದಿದ ವ್ಯಕ್ತಿ ರಾಷ್ಟ್ರೀಕೃತ ಅಥವಾ ಇತರೆಯ ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯುತ್ತಾರೆ. ಈ ಸಾಲಕ್ಕೆ GST ಹಾಕಲಾಗುತ್ತದೆ. ವ್ಯಕ್ತಿಯ ಪಾನ್ ಕಾರ್ಡ್ ಸಂಖ್ಯೆಯನ್ನು ಜೋಡಣೆಯಾಗಿರುತ್ತದೆ. ಸಾಲವನ್ನು ಪಡೆದ ಕಾರಣಕ್ಕೆ ಪಡಿತರ ಚೀಟಿದಾರರು ಸಹ GST ಪಾವತಿದಾರರಾಗುತ್ತಿದ್ದಾರೆ. ಸಾಲಕ್ಕೆ ಜಾಮೀನು ನೀಡಿದವರು ರೇಷನ್‌ ಕಾರ್ಡ್ ಅನ್ನು GST ಪಾವತಿದಾರವನ್ನು ಪಟ್ಟಿಗೆ ಸೇರ್ಪಡೆಯನ್ನು ಮಾಡಲಾಗುತ್ತಿದೆ.

ನ್ಯಾಯಬೆಲೆ ಅಂಗಡಿಗಳಲ್ಲಿ EKYC ಮಾಡಿದ ಸಂದರ್ಭದಲ್ಲಿ ಪತಿ, ಮಕ್ಕಳು ಸಾಲವನ್ನು ಪಡೆದು GST ಪಾವತಿಸಿದ್ದರಿಂದ ರೇಷನ್‌ ಕಾರ್ಡ್ ಹೊಂದಿದ ಮನೆಯ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿಯಾಗುತ್ತಿಲ್ಲ. ಯೋಜನೆಗೆ ಅರ್ಹರಾಗಿದ್ದರು ಹಣವನ್ನು ಸಿಗದಂತಾಗಿದೆ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರದ ಎಲ್ಲ ಜಿಲ್ಲೆಗಳಿಂದ ಮಾಹಿತಿಯನ್ನು ನೀಡುವಂತೆ ಆದೇಶಿಸಿದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಹರಿದ್ದರೂ GST ಪಾವತಿದಾರ ಎನ್ನುವ ಮಾಹಿತಿಯನ್ನು ತೋರಿಸುತ್ತಿರುವ ಪಡಿತರ ಕಾರ್ಡ್ ಮಾಹಿತಿಯನ್ನು ಆದಾಯ ತೆರಿಗೆ ಮತ್ತು ವಾಣಿಜ್ಯ ಇಲಾಖೆಗೆ ನೀಡಿದ ಸತ್ಯಾಂಶವನ್ನು ತಿಳಿದು ಪ್ರಕ್ರಿಯೆಯನ್ನು ಮುಂದುವರಿಸುವಂತೆ ತಿಳಿಸಲಾಗಿದೆ.

ಇ-ಕೆವೈಸಿ ಪ್ರಕ್ರಿಯೆ ಮರು ಜಾರಿ! ಪ್ರತೀ ತಿಂಗಳು ರೇಷನ್‌ ಪಡೆಯಲು ಈ ಕೆಲಸ ಕಡ್ಡಾಯ

ಚಿನ್ನ ಬೆಳ್ಳಿ ಮೇಲೆ ಮೋದಿ ಸರ್ಕಾರದಿಂದ ಭಾರೀ ರಿಯಾಯಿತಿ!

Leave a Reply

Your email address will not be published. Required fields are marked *

rtgh