ಜಿಟಿಟಿಸಿ ಕೇಂದ್ರಗಳ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ನೋಡಿ ಡೈರೆಕ್ಟ್ ಲಿಂಕ್ ಇಂದೇ ಅರ್ಜಿ ಸಲ್ಲಿಸಿ.
GTTC job Recruitment 2024: ನಮಸ್ಕಾರ ಗೆಳೆಯರೇ, ಕರ್ನಾಟಕ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ಕಾರ್ಯನಿರ್ವಹಿಸುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು 2024-25ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭಿಸಿದೆ. ವಿವಿಧ ಬ್ರ್ಯಾಂಚ್‌ಗ7 ಒಟ್ಟು 2500 ಡಿಪ್ಲೊಮ ಸೀಟುಗಳನ್ನು ಭರ್ತಿ ಮಾಡಿಕೊಳ್ಳಲು ನೇಮಕ ಪ್ರಕಟಣೆ ಹೊರಡಿಸಲಾಗಿದೆ.
ಉಪನ್ಯಾಸಕರ ಹುದ್ದೆಯ ವಿಭಾಗ | ಹುದ್ದೆಗಳ ಸಂಖ್ಯೆ |
ಮೆಕ್ಯಾನಿಕಲ್ ಇಂಜಿನಿಯರಿಂಗ್ | 15 |
ಇಲೆಕ್ಟ್ರಾನಿಕ್ಸ್ ಅಂಡ್ ಕಂಮ್ಯುನಿಕೇಷನ್ ಇಂಜಿನಿಯರಿಂಗ್ | 13 |
ಇಲೆಕ್ಟ್ರಿಕಲ್ ಅಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ | 11 |
ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ | 6 |
ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಅಂಡ್ ಮಷಿನ್ ಲರ್ನಿಂಗ್ ಇಂಜಿನಿಯರಿಂಗ್ | 6 |
ಮೆಕಾಟ್ರಾನಿಕ್ಸ್ / ಇಲೆಕ್ಟ್ರಾನಿಕ್ಸ್ ಅಂಡ್ ಕಂಮ್ಯುನಿಕೇಷನ್ ಇಂಜಿನಿಯರಿಂಗ್ | 10 |
ವೇತನ ಎಷ್ಟು?
ತಾಂತ್ರಿಕ ಶಿಕ್ಷಣ ಬ್ಯಾಚುಲರ್ ಡಿಗ್ರಿ ಪಡೆದವರಿಗೆ ಕ್ರೋಡೀಕೃತ ಸಂಭಾವನೆ ರೂ.25,000. ತಾಂತ್ರಿಕ ಶಿಕ್ಷಣ ಮಾಸ್ಟರ್ ಡಿಗ್ರಿ ಪಡೆದವರಿಗೆ ಕ್ರೋಡೀಕೃತ ಸಂಭಾವನೆ ರೂ.30,000.
ಆಯ್ಕೆ ವಿಧಾನ ಹೇಗೆ?
ಅರ್ಜಿ ಸಲ್ಲಿಸಿದ ಆಸಕ್ತ ಅಭ್ಯರ್ಥಿಗಳು ಅವರ ತಾಂತ್ರಿಕ ಶಿಕ್ಷಣ ಬ್ಯಾಚುಲರ್ ಡಿಗ್ರಿ / ತಾಂತ್ರಿಕ ಶಿಕ್ಷಣ ಮಾಸ್ಟರ್ ಡಿಗ್ರಿ ಶಿಕ್ಷಣದಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಹಾಗೂ ಕಾರ್ಯಾನುಭವದ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ, ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ. ಟೆಕ್ನಿಕಲ್ ಸ್ಕಿಲ್‌ಗಳು ಹಾಗೂ ಇಂಡಸ್ಟ್ರಿ ಕಾರ್ಯಾನುಭವ ಇರುವವರಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ಕೊನೆ ದಿನಾಂಕ: 16-07-2024
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು?
- ಆಧಾರ್ ಕಾರ್ಡ್
- ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
- ತಾಂತ್ರಿಕ ಶಿಕ್ಷಣ ಬ್ಯಾಚುಲರ್ ಡಿಗ್ರಿ ಪ್ರಮಾಣ ಪತ್ರ / ಅಂಕಗಳು
- ತಾಂತ್ರಿಕ ಶಿಕ್ಷಣ ಮಾಸ್ಟರ್ ಡಿಗ್ರಿ / ಅಂಕಗಳು
- ಕಾರ್ಯಾನುಭವದ ದಾಖಲೆಗಳು
- ಇಮೇಲ್ ವಿಳಾಸ
- ಮೊಬೈಲ್ ನಂಬರ್
ಇತರೆ ಹೆಚ್ಚಿನ ವಿವರಗಳಿಗಾಗಿ ಅಧಿಕೃತ ವಿಳಾಸಕ್ಕೆ ಭೇಟಿ ನೀಡಿ.
Apply Online | Click here |