Karnataka Bank Recruitment 2024: ನಮಸ್ಕಾರ ಕರ್ನಾಟಕ, ಭಾರತದ ಖಾಸಗಿ ವಲಯದ ಬ್ಯಾಂಕುಗಳಲ್ಲಿ ಒಂದಾದ ಕರ್ನಾಟಕ ಬ್ಯಾಂಕ್ (Karnataka Bank ) ಪ್ರಸ್ತುತ ಖಾಲ್ಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ ನೀಡಿದ್ದಾರೆ. ಕರ್ನಾಟಕ ಬ್ಯಾಂಕ್ನಲ್ಲಿ ಒಟ್ಟು 14 ಡೇಟಾ ಎಂಜಿನಿಯರ್, ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಇಂದೇ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಿವ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಈ ಯಲ್ಲ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಹುದ್ದೆಯ ಮಾಹಿತಿ:
- ಡೇಟಾ ಎಂಜಿನಿಯರ್- 11
- ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್- 1
- ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್- 1
- ಫೈರ್ವೆಲ್ ಅಡ್ಮಿನಿಸ್ಟ್ರೇಟರ್- 1
ವಿದ್ಯಾರ್ಹತೆ:
ಡೇಟಾ ಎಂಜಿನಿಯರ್- ಬಿ.ಎಸ್ಸಿ, ಬಿಸಿಎ, ಬಿಇ/ಬಿ.ಟೆಕ್, ಪದವಿ, ಎಂಸಿಎ, ಎಂ.ಟೆಕ್
ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್, ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್, ಫೈರ್ವೆಲ್ ಅಡ್ಮಿನಿಸ್ಟ್ರೇಟರ್- ಬಿಇ/ಬಿ.ಟೆಕ್, ಪದವಿ, ಎಂಸಿಎ
ವಯೋಮಿತಿ:
- ಡೇಟಾ ಎಂಜಿನಿಯರ್- 30 ವರ್ಷ
- ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್- 35 ವರ್ಷ
- ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್- 35 ವರ್ಷ
- ಫೈರ್ವೆಲ್ ಅಡ್ಮಿನಿಸ್ಟ್ರೇಟರ್- 35 ವರ್ಷ
ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
- ಡೇಟಾ ಎಂಜಿನಿಯರ್- ಮಾಸಿಕ ₹ 48,480-85,920
- ಕ್ಲೌಡ್ ಸೆಕ್ಯುರಿಟಿ ಎಂಜಿನಿಯರ್-ಮಾಸಿಕ ₹ 64,820-93,960
- ಅಪ್ಲಿಕೇಶನ್ ಸೆಕ್ಯುರಿಟಿ ಎಂಜಿನಿಯರ್- ಮಾಸಿಕ ₹ 64,820-93,960
- ಫೈರ್ವೆಲ್ ಅಡ್ಮಿನಿಸ್ಟ್ರೇಟರ್- ಮಾಸಿಕ ₹ 64,820-93,960
ಉದ್ಯೋಗದ ಸ್ಥಳ:
- ಬೆಂಗಳೂರು
ಆಯ್ಕೆ ಪ್ರಕ್ರಿಯೆ:
- ಕ್ವಾಲಿಫಿಕೇಶನ್
- ಅನುಭವ
- ಸಂದರ್ಶನ
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 26/06/2024
- ಅರ್ಜಿ ಸಲ್ಲಿಸಲು ಕೊನೆಯ ದಿನ: ಜುಲೈ 26, 2024
ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ:
Apply Online | Click here |