ಇನ್ಮುಂದೆ ಮೆಟ್ರೋ ಪ್ರಯಾಣ ದುಬಾರಿ.! ಟಿಕೆಟ್ ದರದಲ್ಲಿ ದಢೀರ್ ಹೆಚ್ಚಳ

ಹಲೋ ಸ್ನೇಹಿತರೆ, ಜನತೆಗೆ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯ ನಡುವೆ ಬೆಂಗಳೂರಿಗರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ‘ನಮ್ಮ ಮೆಟ್ರೋ’ ರೈಲಿನ ಟಿಕೆಟ್ ದರಗಳು ಹೆಚ್ಚಳವಾಗಲಿದೆ ಎಂದು ತಿಳಿದು ಬಂದಿದೆ. ನಮ್ಮ ಮೆಟ್ರೋದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿರುವ ಕಾರಣ ಮೆಟ್ರೋ ರೈಲ್ವೇ ನಿಲ್ದಾಣದಲ್ಲಿ ಕೆಲವು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

Metro Ticket Price Hike

ರೈಲ್ವೇ ನಿಲ್ದಾಣದಲ್ಲಿ ಪ್ಲಾಟ್ ಫಾರಂಗಳಿಗೆ ಸ್ಕ್ರೀನ್ ಅಳವಡಿಸಲು ಚಿಂತನೆ ನಡೆಸಲಾಗಿದೆ. ಇದಕ್ಕೆ 6-7 ಕೋಟಿ ವೆಚ್ಚ ಆಗಲಿದ್ದು, ಆದ್ದರಿಂದ BMRCL ಟಿಕೆಟ್ ದರ ಏರಿಕೆ ಮಾಡಲು ಚಿಂತನೆ ನಡೆಸಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಇದನ್ನು ಓದಿ: ನಿರುದ್ಯೋಗ ಯುವಕರಿಗೆ ಗುಡ್ ನ್ಯೂಸ್, ಸ್ವಯಂ ಉದ್ಯೋಗ ಆರಂಭಿಸಲು 30,000 ಸಹಾಯಧನ.

ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಮಾಡಬೇಕೆಂದರೆ ಹೆಚ್ಚಿನ ಹಣ ಬೇಕಾಗುತ್ತದೆ. ಆದ್ದರಿಂದ ಟಿಕೆಟ್ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಬಿಎಂಆರ್ ಸಿಎಲ್ ಸ್ಪಷ್ಟಪಡಿಸಿದೆ.

ಬೆಂಗಳೂರು ಮೆಟ್ರೋ ಟಿಕೆಟ್ ದರದ ಬಗ್ಗೆ ದಿಢೀರ್‌ ನೆ ಮಾಹಿತಿ ಬಹಿರಂಗಗೊಂಡಿದ್ದು ಅನೇಕ ಜನರನ್ನು ದಿಗ್ಭ್ರಮೆಗೊಳಿಸಿದೆ.

ಇತರೆ ವಿಷಯಗಳು:

ಪೆಟ್ರೋಲ್-ಡೀಸೆಲ್ ಗೆ ಹೊಸ ಬೆಲೆ ನಿಗದಿ! ಪ್ರತಿ ಲೀ ಗೆ ಇಷ್ಟು ಹೆಚ್ಚಳ?

ಪೋಸ್ಟ್ ಆಫೀಸ್ ನ ಈ ಯೋಜನೆ ಲಾಭ ಪಡೆಯಲು ಸಾಲು ನಿಂತ ಜನ? ಯಾವುದು ಆ ಯೋಜನೆ ಗೊತ್ತಾ?

Leave a Reply

Your email address will not be published. Required fields are marked *

rtgh