ನಮಸ್ಕಾರ ಕರ್ನಾಟಕ, ಹೊಸದಾಗಿ ಮದುವೆಯಾದವರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ. ಸರ್ಕಾರವು ಡಾ. ಅಂಬೇಡ್ಕರ್ ಫೌಂಡೇಶನ್ ವಿವಾಹ ಯೋಜನೆ 2024 ಮೂಲಕ 2.50 ಲಕ್ಷ ರೂ. ಪ್ರೋತ್ಸಾಹ ಧನ ನೀಡುತ್ತಿದೆ.
ಈ ಯೋಜನೆ ದಲಿತರೊಂದಿಗೆ ಅಂತರ್ಜಾತಿ ವಿವಾಹಗಳನ್ನು ಉತ್ತೇಜಿಸಲು ರೂಪಿಸಲಾಗಿದೆ. ನೂತನ ದಂಪತಿಗೆ 2.50 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ, ಆದರೆ ಈ ಯೋಜನೆಯ ಲಾಭ ಪಡೆಯಲು ಗಂಡ ಅಥವಾ ಹೆಂಡತಿಯರ ಪೈಕಿ ಒಬ್ಬರು ದಲಿತರಾಗಿರಬೇಕು.

ಇದೆಲ್ಲದೆ, ದಂಪತಿಗಳ ವಾರ್ಷಿಕ ಆದಾಯ 5 ಲಕ್ಷ ರೂ.ಕ್ಕಿಂತ ಕಡಿಮೆ ಇರಬೇಕು. ಅರ್ಹ ದಂಪತಿಗಳಿಗೆ 1.25 ಲಕ್ಷ ರೂ. ಮೊದಲು ಸಿಗುತ್ತದೆ, ಉಳಿದ 1.25 ಲಕ್ಷ ರೂ. 5 ವರ್ಷಗಳ ನಂತರ ನೀಡಲಾಗುತ್ತದೆ.
ಯೋಜನೆಯ ಲಾಭ ಪಡೆಯಲು, ಅರ್ಹ ದಂಪತಿಗಳು ಕೇಂದ್ರ ಸರ್ಕಾರದ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಇತರೆ ವಿಷಯಗಳು :
ಪೋಸ್ಟ್ ಆಫೀಸ್ ಯೋಜನೆಯಲ್ಲಿ 1 ಲಕ್ಷ ಹೂಡಿಕೆ ಮಾಡಿ, ಈ ಯೋಜನೆಯಿಂದ ಡಬಲ್ ಬಡ್ಡಿ ಪಡೆಯಿರಿ.
ಕೇಂದ್ರ ಸರ್ಕಾರದಿಂದ ಸಿಗಲ್ಲಿದೆ ಉಚಿತ ಮನೆ, ಈ ಯೋಜನೆಗೆ ಅರ್ಜಿ ಸಲ್ಲಿಸಿ ಉಚಿತ ಮನೆ ಪಡೆಯಿರಿ.
ಮಹಿಳೆಯರು ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಿ, ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.