ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್! ಈ ದಿನದೊಳಗೆ ಆಸ್ತಿ ಖರೀದಿಸಿದವರಿಗೆ ಸರ್ಕಾರದ ಹೊಸ ಸೌಲಭ್ಯ

ಹಲೋ ಸ್ನೇಹಿತರೆ, ಆಸ್ತಿ ಸಂಬಂಧಿಸಿದಂತೆ ಸರ್ಕಾರ ಕೆಲವು ನಿಯಮಗಳನ್ನು ಬದಲಾವಣೆ ಮಾಡಿದೆ. ಕೇಂದ್ರ ಸರ್ಕಾರದ ಈ ವರ್ಷದ ಬಜೆಟ್ ನಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದ ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ತೆರಿಗೆಗೆ ಸಿಗುತ್ತಿದ್ದ ಪ್ರವೇಶ ರದ್ದುಪಡಿಸಲಾಗಿದ್ದು, ಇದೀಗ ಇದಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಮಾಡಲಾಗಿದೆ. ಜುಲೈ 23ಕ್ಕೆ ಮೊದಲು ಖರೀದಿಸಿದ ಆಸ್ತಿಗೆ ಪ್ರವೇಶ ಬಳಸಿ ಶೇಕಡ 20ರ ದರದಲ್ಲಿ ತೆರಿಗೆ ಪಾವತಿಸುವ ಅಥವಾ ಪ್ರವೇಶ ಇಲ್ಲದೆ ಶೇಕಡ 12.5ರ ದರದಲ್ಲಿ ತೆರಿಗೆ ಪಾವತಿಸುವ ಅವಕಾಶವನ್ನು ಕಲ್ಪಿಸಲಾಗಿದೆ.

Property purchase rules

ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ ತೆರಿಗೆ ಪದ್ಧತಿಯ ಬಗ್ಗೆ ಬಜೆಟ್ ನಲ್ಲಿ ಮಾಡಿದ್ದ ಕೆಲವು ಬದಲಾವಣೆಗಳಿಗೆ ಭಾರಿ ವಿರೋಧ ವ್ಯಕ್ತವಾಗಿದ್ದರಿಂದ ಕೇಂದ್ರ ಸರ್ಕಾರ ತಿದ್ದುಪಡಿ ಇದೀಗ ಮಾಡಿದೆ. ಈ ಅವಕಾಶ 2024ರ ಜುಲೈ 23ಕ್ಕೆ ಮೊದಲು ಖರೀದಿಸಿದ ಆಸ್ತಿಗಳಿಗೆ ಮಾತ್ರ ಸೀಮಿತವಾಗಿರುತ್ತದೆ.

ಇದನ್ನು ಸಹ ಓದಿ: ವರಮಹಾಲಕ್ಷ್ಮಿ ಹಬ್ಬದೊಳಗೆ ಮಹಿಳೆಯರ ಖಾತೆಗೆ ₹2,000!

ಈ ಹಿಂದೆ ಆಸ್ತಿ ಮಾಲೀಕರು ತಾವು ಖರೀದಿಸಿದ ಆಸ್ತಿಯಿಂದ ಬಂದ ಲಾಭಕ್ಕೆ ಇಂಡೆಕ್ಸೇಷನ್ ಬಳಸಿಕೊಂಡು ಅಂದರೆ ಹಣದುಬ್ಬರ ಮೈನಸ್ ಮಾಡಿ ಉಳಿದ ಲಾಭದ ಮೊತ್ತಕ್ಕೆ ಮಾತ್ರ ತೆರಿಗೆ ಪಾವತಿಸಿದರೆ ಸಾಕಿತ್ತು.

ಹೊಸ ಪ್ರಸ್ತಾಪದಲ್ಲಿ ಇಂಡೆಕ್ಸೇಷನ್ ಅವಕಾಶ ಕೈ ಬಿಟ್ಟು ಶೇಕಡ 12.5 ರಷ್ಟು ತೆರಿಗೆ ಪಾವತಿ ಪಾವತಿಸಿದರೆ ಸಾಕು ಎಂದು ಹೇಳಲಾಗಿತ್ತು. ಮೇಲ್ನೋಟಕ್ಕೆ ಇದರಿಂದ ಲಾಭವೆಂದು ಹೇಳಲಾಗಿದ್ದರೂ ಇದರಿಂದ ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ವಿರೋಧ ವ್ಯಕ್ತವಾಗಿದ್ದೂ. ಈ ಹಿನ್ನೆಲೆಯಲ್ಲಿ ಸರ್ಕಾರ ಮೃದು ಧೋರಣೆಯನ್ನು ತಾಳಿದೆ.

ಇತರೆ ವಿಷಯಗಳು:

ಚಿನ್ನದ ಬೆಲೆಯಲ್ಲಿ ಇಂದು ಭಾರಿ ಇಳಿಕೆ?, ಇವತ್ತಿನ ಚಿನ್ನ ಮತ್ತು ಬೆಳ್ಳಿ ಬೆಲೆ ಇಲ್ಲಿದೆ ನೋಡಿ.

ಮೋದಿ ಸರ್ಕಾರದಿಂದ ಮಹಿಳೆಯರಿಗೆ ಸಿಹಿ ಸುದ್ದಿ, ಉಚಿತ ಹೊಲಿಗೆ ಯಂತ್ರದ ಜೊತೆಗೆ ಸಿಗಲ್ಲಿದೆ 1 ಲಕ್ಷ ರೂ. ಸಾಲ.

Leave a Reply

Your email address will not be published. Required fields are marked *

rtgh