ರಾಜ್ಯದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ, ಸಾಲ ಸೌಲಭ್ಯಕ್ಕೆ ಆನ್ ಲೈನ್ ಅರ್ಜಿ ಆಹ್ವಾನ.

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2024-25ನೇ ಸಾಲಿನಲ್ಲಿ ವಿದೇಶಿ ವ್ಯಾಸಂಗಕ್ಕಾಗಿ ಸಾಲ ಸೌಲಭ್ಯ ಒದಗಿಸಲು, ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ ಮತ್ತು ಆಂಗ್ಲೋ-ಇಂಡಿಯನ್ ಜನಾಂಗದ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಜಿ ಸಲ್ಲಿಸಲು ವೆಬ್ಸೈಟ್: https://kmdconline.karnataka.gov.in

ಅರ್ಹತೆಯ ಅವಶ್ಯಕತೆಗಳು:

ಅಂಶವಿವರಗಳು
ಸಮುದಾಯಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ, ಆಂಗ್ಲೋ-ಇಂಡಿಯನ್
ಕೋರ್ಸ್ಪೂರ್ಣಕಾಲಿಕ ಪದವಿ ಮತ್ತು ಸ್ನಾತಕೋತ್ತರ ಪದವಿ
ವಯಸ್ಸುಗರಿಷ್ಠ 38 ವರ್ಷ
ಕುಟುಂಬದ ವಾರ್ಷಿಕ ಆದಾಯರೂ. 8 ಲಕ್ಷ ಮೀರಬಾರದು
ಶೈಕ್ಷಣಿಕ ಅರ್ಹತೆಹಿಂದಿನ ವರ್ಷದಲ್ಲಿ ಕನಿಷ್ಠ ಶೇ.60 ಅಂಕ ಗಳಿಸಿರಬೇಕು

ಸಾಲವನ್ನು ಪಡೆಯಲು ಶರತ್ತುಗಳು:

  1. ಆಸ್ತಿ ಅಡಮಾನ: ಆಸ್ತಿಯ (ಕಟ್ಟಡ ಅಥವಾ ಜಮೀನು) ಅಡಮಾನ ಮಾಡುವುದು ಬೇಕಾಗಿದ್ದು, ಆಸ್ತಿಯ ಮೌಲ್ಯವು ಸಾಲದ ಮೊತ್ತಕ್ಕಿಂತ ಕಡಿಮೆ ಇರಬಾರದು.
  2. ಆನ್‌ಲೈನ್ ಅರ್ಜಿ: ಅರ್ಜಿದಾರರು ಅಧಿಕೃತ ವೆಬ್ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿಯ ಅಂತಿಮ ದಿನಾಂಕ: 31 ಆಗಸ್ಟ್ 2024.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ನಳಂದ ಕಾಲೇಜ್ ಪಕ್ಕದಲ್ಲಿನ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ) ದ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ವಿಜಯನಗರ ಕಾಲೋನಿ, ಕಂಟೋನ್ಮೆಂಟ್, ಬೆಂಗಳೂರು.
ಸಂಪರ್ಕ ಸಂಖ್ಯೆ: 8277944207

ದಾಖಲಾತಿ ಸಲ್ಲಿಕೆ:

ಅಪೇಕ್ಷಕರು ಅರ್ಜಿಯ ಪ್ರತಿಯೊಂದಿಗೆ ಅಗತ್ಯ ದಾಖಲೆಗಳನ್ನು ನಿಗಮದ ಕಚೇರಿಗೆ 31 ಆಗಸ್ಟ್ 2024 ರೊಳಗಾಗಿ ಸಲ್ಲಿಸಬೇಕು.

ಇತರೆ ವಿಷಯಗಳು:

ಚಿನ್ನದ ಬೆಲೆಯಲ್ಲಿ ಇಂದು ಭಾರಿ ಇಳಿಕೆ?, ಇವತ್ತಿನ ಚಿನ್ನ ಮತ್ತು ಬೆಳ್ಳಿ ಬೆಲೆ ಇಲ್ಲಿದೆ ನೋಡಿ.

ಮೋದಿ ಸರ್ಕಾರದಿಂದ ಮಹಿಳೆಯರಿಗೆ ಸಿಹಿ ಸುದ್ದಿ, ಉಚಿತ ಹೊಲಿಗೆ ಯಂತ್ರದ ಜೊತೆಗೆ ಸಿಗಲ್ಲಿದೆ 1 ಲಕ್ಷ ರೂ. ಸಾಲ.

Leave a Reply

Your email address will not be published. Required fields are marked *

rtgh