ದಿನದಿಂದ ದಿನಕ್ಕೆ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ. ಇಂದು(ಬುಧವಾರ) ಚಿನ್ನದ ಬೆಲೆ ಏರಿಕೆಯಾದರೆ, ಬೆಳ್ಳಿ ಬೆಲೆ ಕಡಿಮೆ ಆಗಿದೆ. ಹಳದಿ ಲೋಹದ ಬೆಲೆ ಗ್ರಾಮ್ಗೆ 35 ರೂನಷ್ಟು ಏರಿಕೆ ಕಂಡಿದೆ. ಬೆಳ್ಳಿ ಬೆಲೆ ಗ್ರಾಮ್ಗೆ 20 ಪೈಸೆ ಕಡಿಮೆ ಆಗಿದೆ.
ಕಳೆದ ಎರಡು ವಾರ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಅಷ್ಟೇನೂ ವ್ಯತ್ಯಯಗೊಂಡಿರಲಿಲ್ಲ. ಈ ವಾರ ವ್ಯತ್ಯಾಸವಾಗಬಹುದಾಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 67,850 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 74,020 ರುಪಾಯಿ ಆಗಿದೆ. ಹಾಗಾದರೇ ಇಂದು (ಜುಲೈ 17) ಬೆಂಗಳೂರು ನಗರ ಸೇರಿದಂತೆ ವಿವಿಧ ನಗರದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜುಲೈ 17ಕ್ಕೆ) ಎಷ್ಟು ಗೊತ್ತಾ?
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,850 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 74,020 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 952 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 67,850 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 74,020 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 952 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
- ಬೆಂಗಳೂರು: 67,850 ರೂ
- ಚೆನ್ನೈ: 68,300 ರೂ
- ಮುಂಬೈ: 67,850 ರೂ
- ದೆಹಲಿ: 68,000 ರೂ
- ಕೋಲ್ಕತಾ: 67,850 ರೂ
- ಕೇರಳ: 67,850 ರೂ
- ಅಹ್ಮದಾಬಾದ್: 67,900 ರೂ
- ಜೈಪುರ್: 68,000 ರೂ
- ಲಕ್ನೋ: 68,000 ರೂ
- ಭುವನೇಶ್ವರ್: 67,850 ರೂ
ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ) ಎಷ್ಟು?
- ಮಲೇಷ್ಯಾ: 3,570 ರಿಂಗಿಟ್ (63,800 ರುಪಾಯಿ)
- ದುಬೈ: 2,740 ಡಿರಾಮ್ (62,290 ರುಪಾಯಿ)
- ಅಮೆರಿಕ: 740 ಡಾಲರ್ (62,270 ರುಪಾಯಿ)
- ಸಿಂಗಾಪುರ: 1,020 ಸಿಂಗಾಪುರ್ ಡಾಲರ್ (63,140 ರುಪಾಯಿ)
- ಕತಾರ್: 2,780 ಕತಾರಿ ರಿಯಾಲ್ (63,840 ರೂ)
- ಸೌದಿ ಅರೇಬಿಯಾ: 2,780 ಸೌದಿ ರಿಯಾಲ್ (61,950 ರುಪಾಯಿ)
- ಓಮನ್: 290 ಒಮಾನಿ ರಿಯಾಲ್ (63,610 ರುಪಾಯಿ)
- ಕುವೇತ್: 220 ಕುವೇತಿ ದಿನಾರ್ (60,390 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್ಗೆ) ಎಷ್ಟು?
- ಬೆಂಗಳೂರು: 9,425 ರೂ
- ಚೆನ್ನೈ: 9,950 ರೂ
- ಮುಂಬೈ: 9,500 ರೂ
- ದೆಹಲಿ: 9,500 ರೂ
- ಕೋಲ್ಕತಾ: 9,500 ರೂ
- ಕೇರಳ: 9,950 ರೂ
- ಅಹ್ಮದಾಬಾದ್: 9,500 ರೂ
- ಜೈಪುರ್: 9,500 ರೂ
- ಲಕ್ನೋ: 9,500 ರೂ
- ಭುವನೇಶ್ವರ್: 9,950 ರೂ.
ಇತರೆ ವಿಷಯಗಳು :
ಗೃಹಲಕ್ಷ್ಮಿ ಯೋಜನೆಯಲ್ಲಿ ಬಿಗ್ ಅಪ್ಡೇಟ್, ಇನ್ಮುಂದೆ ಒಟ್ಟು 1.78 ಲಕ್ಷದ ಮಹಿಳೆಯರಿಗೆ ಸಿಗೋದಿಲ್ಲ ಗೃಹಲಕ್ಷ್ಮಿ ಹಣ.
ಸ್ವಂತ ಮನೆ ಇಲ್ಲದವರಿಗೆ ಸಿಹಿ ಸುದ್ದಿ, 3 ಕೋಟಿ ಹೊಸ ಮನೆಗಳು ಬಿಡುಗಡೆ, ಇಂದೇ ಈ ಕೆಲಸ ಮಾಡಿ ಸ್ವಂತ ಮನೆ ಪಡೆದುಕೊಳ್ಳಿ.
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, 7ನೇ ರಾಜ್ಯ ವೇತನ ಆಯೋಗ ಜಾರಿಯಾದ್ರೆ ವೇತನ ಎಷ್ಟು ಹೆಚ್ಚಾಗಲಿದೆ?