ನಮಸ್ಕಾರ ಕರ್ನಾಟಕ, ನೈಸ್ ರೋಡಲ್ಲಿ ಸಂಚರಿಸುವ ವಾಹನ ಮಾಲೀಕರಿಗೆ ಬಿಗ್ ಶಾಕ್ ಎದುರಾಗಿದ್ದು, ಟೋಲ್ ದರ ಭಾರಿ ಹೆಚ್ಚಳವಾಗಿದೆ.
ಜುಲೈ 1ರಿಂದ NICE ರೋಡ್ ಟೋಲ್ ದರ ಕೂಡ ಏರಿಕೆಯಾಗಿದ್ದು, ಟೋಲ್ ದರ ಏರಿಕೆ ಬೆನ್ನಲ್ಲೇ ಮಾದಾವರ ಮಾರ್ಗದ BMTC ಬಸ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ.

ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆವರೆಗಿನ 9 ಕಿ.ಮೀ ಉದ್ದದ ಟೋಲ್ ದರ 50 ರಿಂದ 60 ರೂಗೆ ಏರಿಕೆಯಾಗಿದೆ.ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆವರೆಗೆ ಪರಿಷ್ಕೃತ ಟೋಲ್ 45 ರೂಪಾಯಿಂದ 50ಕ್ಕೆ ಹೆಚ್ಚಳವಾಗಿದೆ.
ಬಿಎಂಟಿಸಿ ಬಸ್ಗಳಿಗೆ NICE ರಸ್ತೆಯಲ್ಲಿ ಟೋಲ್ ಹಾಕದಂತೆ ಸಾರಿಗೆ ಇಲಾಖೆ ಮನವಿ ಮಾಡಿದೆ ಎನ್ನಲಾಗಿದ್ದು, ಸಾರಿಗೆ ಇಲಾಖೆ ಈ ಮಾರ್ಗದ ಟಿಕೆಟ್ ದರ ಹೆಚ್ಚಳ ಮಾಡುತ್ತಾ ಇಲ್ಲವಾ ಕಾದು ನೋಡಬೇಕಾಗಿದೆ.
ರಾಜ್ಯದಲ್ಲಿ ಜುಲೈ 1ರಿಂದ NICE ರೋಡ್ ಟೋಲ್ ದರ ಕೂಡ ಏರಿಕೆಯಾಗಳಿದು, ಟೋಲ್ ದರ ಏರಿಕೆ ಬೆನ್ನಲ್ಲೇ ಮಾದಾವರ ಮಾರ್ಗದ BMTC ಬಸ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಇತರೆ ವಿಷಯಗಳು :
ಗೃಹಲಕ್ಷ್ಮಿ ಯೋಜನೆಯಲ್ಲಿ ಬಿಗ್ ಅಪ್ಡೇಟ್, ಇನ್ಮುಂದೆ ಒಟ್ಟು 1.78 ಲಕ್ಷದ ಮಹಿಳೆಯರಿಗೆ ಸಿಗೋದಿಲ್ಲ ಗೃಹಲಕ್ಷ್ಮಿ ಹಣ.
ಸ್ವಂತ ಮನೆ ಇಲ್ಲದವರಿಗೆ ಸಿಹಿ ಸುದ್ದಿ, 3 ಕೋಟಿ ಹೊಸ ಮನೆಗಳು ಬಿಡುಗಡೆ, ಇಂದೇ ಈ ಕೆಲಸ ಮಾಡಿ ಸ್ವಂತ ಮನೆ ಪಡೆದುಕೊಳ್ಳಿ.
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, 7ನೇ ರಾಜ್ಯ ವೇತನ ಆಯೋಗ ಜಾರಿಯಾದ್ರೆ ವೇತನ ಎಷ್ಟು ಹೆಚ್ಚಾಗಲಿದೆ?